KPCRS ನಲ್ಲಿ ನಾವು
ಮುಂಜಾನೆ ೫ ಗಂಟೆಗೇ ಏಳಲಾಗದ ನಾವು
ವಾರ್ಡನ್ ಬಂದರೆ ಎದ್ದು ಓಡುತ್ತಿದ್ದೆವು ನಾವು
ಮುಂಜಾನೆ ಚಹದಾಸೆಗೆ ಏಳುತ್ತಿದರು ಕೆಲವರು
ನಿದ್ದೆ ಸಾಕಾಗದೆ ಕಣ್ಣುತ್ತಿಕ್ಕುತ್ತಿದ್ದರು ಕೆಲವರು.
ಯೋಗಾಸನ ಕ್ಲಾಸಿಗೆ ಹೋಗುತ್ತಿದ್ದೆವು ನಾವು
ಶವಾಸನ,ಮಕರಾಸನಕ್ಕೆ ಕಾಯುತ್ತಿದ್ದೆವು ನಾವು
ಬಾತ್ರೂಮಿಗೆ ಸಾಲು ಸಾಲಾಗಿ ನಿಲ್ಲುತ್ತಿದ್ದೆವು ನಾವು
ತಿಂಡಿತಿಂದು ಸಾಲಾಗಿ ಶಾಲೆಗೆ ಹೋಗುತ್ತಿದ್ದೆವು ನಾವು.
ಆಟಕ್ಕೆ ಫುಟ್ಬಾಲ್ ಕೊಡದಾಗ ಅತ್ತಿದ್ದೆವು ನಾವು
ಆಡುತ್ತಾ ಗೆಳೆಯನ ಕೈ ಮುರಿದಿದ್ದೇವು ನಾವು
ಸಂಜೆ ಓದುವಾಗ ನಿದ್ದೆಮಾಡುತ್ತಿದ್ದೆವು ನಾವು
ಮಾವಿನಕಾಯಿ ಕಡಿಯಲು ಹೋಗಿ ಒದೆತಿಂದ್ದಿದ್ದೆವು ನಾವು.
ಸಂಜೆ ಚಹಾತರಲು ಯಾರು ಮುಂದಾಗದ ನಾವು
ಒಂದು ಒಂದು ಬಿಸ್ಕತ್ತು ಲೆಕ್ಕಾಕೇಳಿ ತಿಂದಿದ್ದೆವು ನಾವು
ಒಂದು ಪೂರಿಗೆ ಒಂದು ಇಡ್ಲಿ ಕೊಡುತ್ತಿದ್ದೆವು ನಾವು
ಪ್ರಾರ್ಥನೆ ಮಾಡುತಲ್ಲೇ ಊಟ ಮಾಡುತ್ತಿದ್ದೆವು ನಾವು.
ಶಿಕ್ಷಕರು ಹಾಜರಿ ತಗ್ಗೊಳೋವಾಗ ಎದ್ದು ನಿಲ್ಲುತ್ತಿದ್ದೆವು ನಾವು
ಶಿಕ್ಷಕರು ಮಲಗಿದಾಗ ಚಾಕಲೇಟ್ ಕದ್ದು ತಿನ್ನುತ್ತಿದ್ದೆವು ನಾವು
ಬಾಗಿಲು ಇಣುಕಿ ಶಿಕ್ಷಕರ ಬರುವಿಕೆಗೆ ಕಾದೆವು ನಾವು
ಕ್ಲಾಸ್ಸಿಗೆ ಯಾರು ಬರದಾಗ ಕಿರ.. ಆಡುತ್ತಿದ್ದೆವು ನಾವು.
ರೆಕಾರ್ಡಿಂಗ್ ಮಾಡಿ ಶಿಕ್ಷಕರ ಜನುಮ ಜಾಲಾಡಿದೆವು ನಾವು
ಪೋಸ್ಟ್ ರೆಕಾರ್ಡಿಂಗ್ ನಲ್ಲಿ ಶಿಕ್ಷಕರು ನಮ್ಮ ಜನುಮ ಜಾಲಾಡಿದರು
ಹಾಲಿಡೇ ಸಿಕ್ಕಾಗ ಖುಷಿಯಿಂದ ಕುಣಿಯುತ್ತಿದ್ದೆವು ನಾವು
ಶಾಲೆಯ ದಿನಗಳು ಮುಗಿದಾಗ ದುಃಖದಲ್ಲಿಇದ್ದೆವು ನಾವು .

Comments
Post a Comment