ರಾಜಕಾರಣಿ
ನಾನಾದರೆ ರಾಜಕಾರಣಿ
ಮಲಗುವೆ ಸಭೆ ಸಂತೆಯಲ್ಲಿ
ಎದ್ದೇಳುವೆ ಚುನಾವಣೆ ಹೊತ್ತಲ್ಲಿ
ಹಣ, ಹೆಂಡ ಹಂಚುವೆ ಜನರಲ್ಲಿ
ನಾಗೆದ್ದರೆ ಚುನಾವಣೆಯಲ್ಲಿ
ಹಚ್ಚುವೆ ಬೆಂಕಿ ಕಿಚ್ಚು ಜನರಲ್ಲಿ
ಜನ ಕೂಗಿ ಕೇಳಿದರು ಸಹಾಯ ನನಲ್ಲಿ
ನಾ ನಿದ್ದೆಯ ಗುಂಗಲ್ಲಿ, ಕುಳಿತೆ ನನ್ನ ಖುರ್ಚಿಯಲ್ಲಿ
ನಾಬಂದೆ ಜನರ ನಡುವಲ್ಲಿ
ಜನ ಮುಗಿಬಿದ್ದರು ಸಹಾಯ ಬೇಡುತಲಿ
ಜನರನ್ನು ಆಲಿಸದೆ ನಾ ಕುಳಿತೆ ನನ್ನ ಐಷಾರಾಮಿ ಕಾರಲ್ಲಿ
ಜನ ಉಗಿದರು ಮನದಲ್ಲಿ,
ನಾ ಖುರ್ಚಿ ಹಿಡಿದೆ ಭದ್ರವಾಗಿ ನನ್ನ ಕೈಯಲ್ಲಿ
ಜನ ಕುಗ್ಗಿ ಕೂಗಿದರು ನೀ ನಮ್ಮ ಸೇವಕ
ನನ್ನ ನಗುಮುಖದ ಉತ್ತರ
ನಾ ಕೊಟ್ಟ ನೋಟಿಗೆ , ನೀ ಕೊಟ್ಟ ವೋಟು
ನಾ ನಿಲ್ಲಿ ಖುರ್ಚಿಯ ಮಾಲೀಕ
ಜನರಿಲ್ಲಿ ಮೂಕ ಪ್ರೇಕ್ಷಕ.
ಮಲಗುವೆ ಸಭೆ ಸಂತೆಯಲ್ಲಿ
ಎದ್ದೇಳುವೆ ಚುನಾವಣೆ ಹೊತ್ತಲ್ಲಿ
ಹಣ, ಹೆಂಡ ಹಂಚುವೆ ಜನರಲ್ಲಿ
ನಾಗೆದ್ದರೆ ಚುನಾವಣೆಯಲ್ಲಿ
ಹಚ್ಚುವೆ ಬೆಂಕಿ ಕಿಚ್ಚು ಜನರಲ್ಲಿ
ಜನ ಕೂಗಿ ಕೇಳಿದರು ಸಹಾಯ ನನಲ್ಲಿ
ನಾ ನಿದ್ದೆಯ ಗುಂಗಲ್ಲಿ, ಕುಳಿತೆ ನನ್ನ ಖುರ್ಚಿಯಲ್ಲಿ
ನಾಬಂದೆ ಜನರ ನಡುವಲ್ಲಿ
ಜನ ಮುಗಿಬಿದ್ದರು ಸಹಾಯ ಬೇಡುತಲಿ
ಜನರನ್ನು ಆಲಿಸದೆ ನಾ ಕುಳಿತೆ ನನ್ನ ಐಷಾರಾಮಿ ಕಾರಲ್ಲಿ
ಜನ ಉಗಿದರು ಮನದಲ್ಲಿ,
ನಾ ಖುರ್ಚಿ ಹಿಡಿದೆ ಭದ್ರವಾಗಿ ನನ್ನ ಕೈಯಲ್ಲಿ
ಜನ ಕುಗ್ಗಿ ಕೂಗಿದರು ನೀ ನಮ್ಮ ಸೇವಕ
ನನ್ನ ನಗುಮುಖದ ಉತ್ತರ
ನಾ ಕೊಟ್ಟ ನೋಟಿಗೆ , ನೀ ಕೊಟ್ಟ ವೋಟು
ನಾ ನಿಲ್ಲಿ ಖುರ್ಚಿಯ ಮಾಲೀಕ
ಜನರಿಲ್ಲಿ ಮೂಕ ಪ್ರೇಕ್ಷಕ.
Thumba chanagide....hage munduvarisi ...
ReplyDeleteThumba dhanyavadgallu
Delete